ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು.

29.03.2025,

  • ಶ್ರೀ ಶಿವಾನಂದ ಶಿವಾಚಾರ್ಯರ ಜನ್ಮವರ್ಧಂತಿ ಮಹೋತ್ಸವ,
  • ಪ್ರತಿ ಅಮಾವಾಸ್ಯೆಯ ಹಾಗೆ ಶ್ರೀಮಠದಲ್ಲಿ ಅಮಾವಾಸ್ಯಾ ಪೂಜೆ

29.03.2025, ಶನಿವಾರ ಪೂಜ್ಯರ 64ನೇ ಜನ್ಮವರ್ಧಂತಿಯ ದಿನಚರಿ

  • ಬೆಳಿಗ್ಗೆ 06.00 ಗಂಟೆಗೆ – ಶ್ರೀ ಶ್ರೀಗಳವರಿಂದ ಖುದ್ದಾಗಿ ಹಿರೇಮಠದ ಕರ್ತೃಸನ್ನಿಧಾನ ಶ್ರೀ ನಂದೀಶ್ವರಸಹಿತ ಮಲ್ಲಿಕಾರ್ಜುನ ಮಹಾಸ್ವಾಮಿಗೆ ರುದ್ರಾಭಿಷೇಕ ಮತ್ತು ಮಂಗಳಾರತಿ
  • ಬೆಳಿಗ್ಗೆ 08.00ರಿಂದ 09.00 – ಶ್ರೀ ಶ್ರೀಗಳವರ ಇಷ್ಟಲಿಂಗಪೂಜೆ
  • ಬೆಳಿಗ್ಗೆ 09.00ರಿಂದ 10.30 – ಶ್ರೀ ಶ್ರೀಗಳವರಿಗೆ ಭಕ್ತಾದಿಗಳಿಂದ ಹದುಳ ಹಾರೈಕೆ ಮತ್ತು ಗುರು ಅಭಿನಂದನ
  • 10.00ರವರೆಗೆ ಭಕ್ತರಿಂದ ಗುರುಗಳಿಗೆ ಅಭಿನಂದನೆ ಮತ್ತು ಹಾರೈಕೆ ವಿವಿಧ ಸಂಘ, ಸಂಸ್ಥೆಗಳಿಂದ ಶ್ರೀಗಳಿಗೆ ಶುಭಹಾರೈಕೆ
  • ಬೆಳಿಗ್ಗೆ 10.30ಕ್ಕೆ ಮಲ್ಲಿಕಾರ್ಜುನಸ್ವಾಮಿ ಸನ್ನಿಧಾನಕ್ಕೆ ಭಕ್ತಾದಿಗಳ ಸಮ್ಮುಖದಲ್ಲಿ ಶಿವಾಷ್ಟೋತ್ತರ ಮತ್ತು ಮಹಾಮಂಗಳಾರತಿ
  • ಬೆಳಿಗ್ಗೆ 11.00ಕ್ಕೆ ಭಕ್ತಾದಿಗಳಿಂದ ಗುರುಗಳ ಪಾದಪೂಜೆ
  • ಬೆಳಿಗ್ಗೆ 11.30ರಿಂದ ಗುರುಗಳಿಂದ ಅಮಾವಾಸ್ಯಾ ಆಶೀರ್ವಚನ ಮತ್ತು ಜನ್ಮದಿನದ ಸಂದೇಶ
  • 11.30 ರಿಂದ ನಿರಂತರವಾಗಿ ಸಂಜೆಯವರೆಗೆ ಭಕ್ತಾದಿಗಳಿಂದ ಗುರುವಂದನ ಮತ್ತು ಗುರು ಅಭಿನಂದನ
  • 12. 30ಕ್ಕೆ ಅಮಾವಾಸ್ಯಾ ಪೂಜಾ ದಾಸೋಹ ಮತ್ತು ಪ್ರಸಾದ
  • ಸಂಜೆ 6.00ಕ್ಕೆ – ಸಾಮೂಹಿಕ ಭಜನೆ, ಸತ್ಸಂಗ ಹಾಗೂ ಕವನವಾಚನ. ಭಕ್ತರಿಂದ ಗುರುಗಳಿಗೆ ನುಡಿನಮನ

ಪೂಜ್ಯರ ದರ್ಶನ ಮತ್ತು ಆಶೀರ್ವಾದ ಪಡೆಯಲುಬರುವ ಎಲ್ಲ ಭಕ್ತಾದಿಗಳಿಗೆ ಬೆಳಿಗ್ಗೆ ತಿಂಡಿ, ಕಾಫಿ ಮತ್ತು ಮಧ್ಯಾಹ್ನ ಅಮಾವಾಸ್ಯಾದಾಸೋಹ ಮತ್ತು ಮಜ್ಜಿಗೆ, ಪಾನಕ ಪ್ರದಾನ

ಸಂಜೆ: ಶ್ರೀ ಶ್ರೀಗಳಿಂದ ಭಕ್ತಾದಿಗಳಿಗೆ ಸಿಹಿವಿತರಣ

ಹಿರೇಮಠ ಭಕ್ತವೃಂದ
ಮತ್ತು ಹಿರೇಮಠದ ವ್ಯವಸ್ಥಾಪಕರು

ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು




Categories:





Related Posts

ನಾಡಿನ ಜನತೆಗೆ ಸ್ವಾಮೀಜಿಯವರಿಂದ ಯುಗಾದಿ ಹಬ್ಬದ ಸಂದೇಶ
2025, ಎಪ್ರಿಲ್ 12 ಶನಿವಾರ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಬೇಸಿಗೆ ಶಿಬಿರ
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ದಿನಾಂಕ 12ರಿಂದ ಎಪ್ರಿಲ್ 25ರವರೆಗೆ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ ಶಿಬಿರ
2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ಪ್ರತಿ ಅಮಾವಾಸ್ಯೆಯಂದು ಹಿರೇಮಠದಲ್ಲಿ ಅಮಾವಾಸ್ಯಾಪೂಜೆ ಮತ್ತು ದಾಸೋಹ ನಡೆಯುವಂತೆ ಪ್ರತಿ ಹುಣ್ಣಿಮೆಯಂದು ತಪೋವನದಲ್ಲಿ ಹುಣ್ಣಿಮೆ ಧ್ಯಾನ,