29 March 2025
Shrikshethra Hiremath, Tumakuru

ದಿನಾಂಕ ಮೇ ತಿಂಗಳ 23 ರಿಂದ 25ರವರೆಗೆ ಸುಕ್ಷೇತ್ರ ಹಿರೇಮಠದ ಕರ್ತೃ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪುನಃ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉಧ್ಘಾಟನಾ ಸಮಾರಂಭ.

Join us in this divine celebration and seek the blessings of Sri Mallikarjuna Swamy, as we express our gratitude for his guidance, wisdom and service to humanity. 🌿🙏

📍 Venue: Shrikshethra Hiremath, Tumkur – 572101
📅 Date: 23th May 2025