ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ದಿನಾಂಕ 12ರಿಂದ ಎಪ್ರಿಲ್ 25ರವರೆಗೆ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ ಶಿಬಿರ ಶುರುವಾಗುತ್ತಿದೆ. ಆಸಕ್ತರು ಹಿರೇಮಠ ಮತ್ತು ತಪೋವನವನ್ನು ಸಂಪರ್ಕಿಸಿ, ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸೋಣವಾಗಲಿ. ಹೆಚ್ಚಿನ ಮಾಹಿತಿಗಾಗಿ ಹಿರೇಮಠವನ್ನು ಸಂಪರ್ಕಿಸಿ. ಹಿರೇಮಠ ಭಕ್ತವೃಂದ ಮತ್ತು ಹಿರೇಮಠದ ವ್ಯವಸ್ಥಾಪಕರು ಸುಕ್ಷೇತ್ರ ಹಿರೇಮಠ, ಚಿಕ್ಕಪೇಟೆ, ತುಮಕೂರು
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. ಪ್ರತಿ ಅಮಾವಾಸ್ಯೆಯಂದು ಹಿರೇಮಠದಲ್ಲಿ ಅಮಾವಾಸ್ಯಾಪೂಜೆ ಮತ್ತು ದಾಸೋಹ ನಡೆಯುವಂತೆ ಪ್ರತಿ ಹುಣ್ಣಿಮೆಯಂದು ತಪೋವನದಲ್ಲಿ ಹುಣ್ಣಿಮೆ ಧ್ಯಾನ, ಸತ್ಸಂಗ ಮತ್ತು ದಾಸೋಹ ನಡೆಯುತ್ತಿದೆ. ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ ಶುರುವಾಗಿ ಎರಡು ತಿಂಗಳಾಯಿತು. ಭಕ್ತಾದಿಗಳು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ::::::::::::::::::::::::::::::::::::::::::::::::::::::::::::::::::: ವಿಶೇಷವಾಗಿ ಭಕ್ತಾದಿಗಳ ಗಮನಕ್ಕೆ ತರುತ್ತಿದ್ದೇವೆ. ::::::::::::::::::::::::::::::::::::::::::::::::::::::::::::::::::: 2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮವಿದೆ. ಎಲ್ಲರೂ ಬನ್ನಿ. ತಮ್ಮನ್ನೆಲ್ಲ ಸಮಾರಂಭಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಅವತ್ತಿನಿಂದಲೇ ಮಕ್ಕಳಿಗಾಗಿ ತಪೋವನದಲ್ಲಿ 14 ದಿನಗಳ ರಾಜ್ಯಮಟ್ಟದ ಸರ್ವಾಂಗಸುಂದರ ಬೇಸಿಗೆ …
Continue reading “2025, ಎಪ್ರಿಲ್ 12 ಶನಿವಾರದಂದು ತಪೋವನದಲ್ಲಿ ಹುಣ್ಣಿಮೆ ಕಾರ್ಯಕ್ರಮ”
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. 30. 03. 2025, ಯುಗಾದಿ ಹಬ್ಬಾಚರಣೆ, ಯುಗಾದಿ ಸಂಭ್ರಮ. ನೂತನ “ವಿಶ್ವವಸು” ನಾಮ ಸಂವತ್ಸರವನ್ನು ಬರಮಾಡಿಕೊಳ್ಳುವುದು. ದಿನಾಂಕ 30. 03. 2025, ಭಾನುವಾರ – ಮಠದಲ್ಲಿ ಯುಗಾದಿಪೂಜೆ ಮತ್ತು ಪಂಚಾಂಗಶ್ರವಣ ಕಾರ್ಯಕ್ರಮ ಬೆಳಿಗ್ಗೆ 06.00 ಗಂಟೆಗೆ – ಶ್ರೀ ಶ್ರೀಗಳವರಿಂದ ಖುದ್ದಾಗಿ ಹಿರೇಮಠದ ಕರ್ತೃಸನ್ನಿಧಾನ ಶ್ರೀ ನಂದೀಶ್ವರಸಹಿತ ಮಲ್ಲಿಕಾರ್ಜುನ ಮಹಾಸ್ವಾಮಿಗೆ ರುದ್ರಾಭಿಷೇಕ, ಪೂಜೆ, ಅಷ್ಟೋತ್ತರ ಮತ್ತು ಮಹಾಮಂಗಳಾರತಿ ಬೆಳಿಗ್ಗೆ 08.00ರಿಂದ 09.00 – ಶ್ರೀ ಶ್ರೀಗಳವರ ಇಷ್ಟಲಿಂಗಪೂಜೆ ಬೆಳಿಗ್ಗೆ 9.00ರಿಂದ 12. 30ರವರೆಗೆ …
Continue reading “ದಿನಾಂಕ 30 ಮಾರ್ಚ್, ಭಾನುವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು”
ಎಲ್ಲರಿಗೂ ಸುಪ್ರಭಾತದ ಶುಭಮಂಗಲಾಶಯಗಳು. 29.03.2025, ಶ್ರೀ ಶಿವಾನಂದ ಶಿವಾಚಾರ್ಯರ ಜನ್ಮವರ್ಧಂತಿ ಮಹೋತ್ಸವ, ಪ್ರತಿ ಅಮಾವಾಸ್ಯೆಯ ಹಾಗೆ ಶ್ರೀಮಠದಲ್ಲಿ ಅಮಾವಾಸ್ಯಾ ಪೂಜೆ 29.03.2025, ಶನಿವಾರ ಪೂಜ್ಯರ 64ನೇ ಜನ್ಮವರ್ಧಂತಿಯ ದಿನಚರಿ ಬೆಳಿಗ್ಗೆ 06.00 ಗಂಟೆಗೆ – ಶ್ರೀ ಶ್ರೀಗಳವರಿಂದ ಖುದ್ದಾಗಿ ಹಿರೇಮಠದ ಕರ್ತೃಸನ್ನಿಧಾನ ಶ್ರೀ ನಂದೀಶ್ವರಸಹಿತ ಮಲ್ಲಿಕಾರ್ಜುನ ಮಹಾಸ್ವಾಮಿಗೆ ರುದ್ರಾಭಿಷೇಕ ಮತ್ತು ಮಂಗಳಾರತಿ ಬೆಳಿಗ್ಗೆ 08.00ರಿಂದ 09.00 – ಶ್ರೀ ಶ್ರೀಗಳವರ ಇಷ್ಟಲಿಂಗಪೂಜೆ ಬೆಳಿಗ್ಗೆ 09.00ರಿಂದ 10.30 – ಶ್ರೀ ಶ್ರೀಗಳವರಿಗೆ ಭಕ್ತಾದಿಗಳಿಂದ ಹದುಳ ಹಾರೈಕೆ ಮತ್ತು ಗುರು …
Continue reading “ದಿನಾಂಕ 29 ಮಾರ್ಚ್, ಶನಿವಾರ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮಗಳು”
Copyrights © 2016 - 25, All Rights Reserved by Shri Kshethra Hiremath, Tumkur | Developed by: DIGICUBE SOLUTIONS
Unique Visitors: 364 | Page Views: 1918